ಮರಣಮೃದಂಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಮರಾಣಮಮೃದಂಗ ಬಿ.ರಾಮಮೂರ್ತಿಯವರು ನಿರ್ದೇಶಿಸಿದ ಸಾಯಿನಾಥ್ ತೊಟಪಲ್ಲಿರವರು ೧೯೯೨ರಲ್ಲಿ ಬರೆದ ಕನ್ನಡ ರಾಜಕೀಯ ಮತ್ತು ಅಪರಾಧಗಳ ನಾಟಕ ಚಿತ್ರವಾಗಿದೆ. == ಸ್ವಾರಸ್ಯ == ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರಾದ ರಾಮಕೃಷ್ಣ ಹೆಗಡೆಯವರು ಈ ಚಿತ್ರದಲ್ಲಿನ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.